Saturday, September 15, 2012

ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಪ್ರಾಂಶುಪಾಲರಾದ ಪ್ರೊ.ಪಾರ್ವತಿ ಕಡ್ಲಿ, ಪ್ರಧ್ಯಾಪಕರಾದ   ಪ್ರೊ ಎಸ್.ಎಂ.ಶಶಿಧರ್,   ಪ್ರೊ.ಶರಣ ಬಸಮ್ಮ ಇತರರು ವಿಶ್ವೇಶ್ವರಯ್ಯ ನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ
ಗೌರವ ಸಲ್ಲಿಸಿ ಮಾತನಾಡಿದರು.









No comments:

Post a Comment