Friday, March 1, 2013

Blood Donation camp in PDIT

ಪಿಡಿಐಟಿ ಯಲ್ಲಿ ರಕ್ತದಾನ ಶಿಬಿರ

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ಬಳ್ಳಾರಿಯ ವಿವೇಕಾನಂದ ಚಾರಿಟಬಲ್ ಟ್ರಸ್ಟ್ ಬ್ಲಡ್ ಬ್ಯಾಂಕ್ ಹಾಗೂಹೊಸಪೇಟೆಯ  ಚಿರಂಜೀವಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಗುರುವಾರದಂದು ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ವತಿ ಕಡ್ಲಿ  ಶಿಬಿರ ಉದ್ಘಾಟಿಸಿ ಮಾತನಾಡಿದರು. "ರಕ್ತದಾನದವೆಂದರೆ ಜೀವದಾನ” ಎಂದು ಅವರು ಹೇಳಿದರು.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀ ಪ್ರತಾಪ್ ಕುಲಕರ್ಣಿ ಇತರ ಅಧ್ಯಾಪಕರು  ಭಾಗವಹಿಸಿದ್ದರು. ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ರಕ್ತದಾನ ಮಾಡಿದರು.



 Blood Donation camp in PDIT
Blood Donation camp was organized by NSS unit of PROUDHADEVARAYA INST OF TECH, HOSPET in association ofVivekananda Charitable trust Blood Bank, Bellary and Chiranjeevi Blood Bank, Hospet on 28th of February 2013. 

 Principal Smt Parvati Kadli inaugurated the camp and elaborated on the awareness of Blood donation. She said,” blood donation means life donation”.

  NSS Progamme officer Mr. Pratap Kulkarni and NSS volunteers arranged the facilities for the Blood donation. 

No comments:

Post a Comment