"ತಲೆಯ ಚಲನೆಯ ಮೂಲಕ ಗೃಹೋಪಯೋಗಿ ಸಲಕರಣೆಗಳ ನಿಯಂತ್ರಣ;
ವಿಕಲಚೇತನರ ಹಾಗೂ ಪಾರ್ಶ್ವವಾಯು ಪೀಡಿತರ ಅಶಾಕಿರಣ"

ವಿದ್ಯಾರ್ಥಿನಿಯರು:
ಅಕ್ಷತಾ ಬಿ.
ಯಾಮಿನಿ ಎಸ್.
ಎಂ. ತಬಸಮ್,
ಅನೂಷಾ ಕೆ.ಅರ್.
ಮಾರ್ಗದರ್ಶನ: ಶಿಲ್ಪಾ ಮೆಹತಾ
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಇನ್ಸ್ತ್ರುಮೆಂಟೇಶನ್ ವಿಭಾಗದ ವಿದ್ಯಾರ್ಥಿನಿಯರು ರೂಪಿಸಿದ "ತಲೆಯ ಚಲನೆಯ ಮೂಲಕ ಗೃಹೋಪಯೋಗಿ ಸಲಕರಣೆಗಳ ನಿಯಂತ್ರಣ;ವಿಕಲಚೇತನರ ಹಾಗೂ ಪಾರ್ಶ್ವವಾಯುಪೀಡಿತರ ಅಶಾಕಿರಣ" ಎಂಬ ಪ್ರಾಜೆಕ್ಟ್ ಗೆ ಕರ್ನಾಟಕ ರಾಜ್ಯ ವಿಜ್ನಾನ ಮತ್ತು ತಂತ್ರಜ್ನಾನ ಮಂಡಳಿಯ ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಶ್ರೇಷ್ಟ ಪ್ರಾಜೆಕ್ಟ್ ಪ್ರಶಸ್ತಿ ಲಭಿಸಿದೆ.
ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದದಲ್ಲಿ ೧೩ ನಮತ್ತು ೧೪ ರಂದು ಈ ವಸ್ತು ಪ್ರದರ್ಶನವು ಜರುಗಿತು. ರಾಜ್ಯದ ನಾನಾ ಎಂಜಿನಿಯರಿಂಗ್ ಕಾಲೇಜುಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು, 240ಕ್ಕೂ ಅಧಿಕ ಪ್ರಾಜೆಕ್ಟ್‌ಗಳ ಪ್ರದರ್ಶನಗೊಂಡವು.
ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಶ ಶ್ರೀ ಅರವಿ ಬಸವನ ಗೌಡ ಪ್ರಾಂಶುಪಾಲ ಡಾ.ಪಿ.ಖಗೇಶನ್ ಅವರು ಬಹುಮಾನ ವಿಜೇತ ವಿದ್ಯಾರ್ಥಿನಿಯರನ್ನು, ಮರ್ಗದರ್ಶಕರಾದ ಪ್ರೊ. ಶಿಲ್ಪಾ ಮೆಹತಾ ಅವರನ್ನು ಅಭಿನಂದಿಸಿದ್ದಾರೆ.
ಪಿಡಿಐಟಿಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಈ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆಯುತ್ತಿದ್ದು ಇದೊಂದು ದಾಖಲೆಯಾದಗಿದೆ. ರಾಜ್ಯದ ಗುಲ್ಬರ್ಗಾ ವಿಭಾಗದಿಂದ ಪ್ರಶಸ್ತಿ ಗಳಿಸಿದ ಏಕೈಕ ಕಾಲೇಜು ಪಿಡಿಐಟಿಯಾಗಿದೆ ಎಂಬುದು ಮತ್ತೊಂದು ಹೆಗ್ಗಳಿಕೆಯಾಗಿದೆ.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥರಾದ ಪ್ರೊ.ಎಸ್.ಎಂ.ಶಶಿಧರ ಮತ್ತು ಎಚ್,ಎಂ,ಶಿವಪ್ರಕಾಶ ಸ್ವಾಮಿ ಯವರು ೨೪ ವಿದ್ಯಾರ್ಥಿ, ವಿದ್ಯಾರ್ಥಿನಿಯರೊದಿಗೆ ೬ ಪ್ರಾಜೆಕ್ಟ್ ಗಳೊಂದಿಗೆ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಶ ಶ್ರೀ ಅರವಿ ಬಸವನ ಗೌಡ ಪ್ರಾಂಶುಪಾಲ ಡಾ.ಪಿ.ಖಗೇಶನ್ ಅವರು ಬಹುಮಾನ ವಿಜೇತ ವಿದ್ಯಾರ್ಥಿನಿಯರನ್ನು, ಮರ್ಗದರ್ಶಕರಾದ ಪ್ರೊ. ಶಿಲ್ಪಾ ಮೆಹತಾ ಅವರನ್ನು ಅಭಿನಂದಿಸಿದ್ದಾರೆ.
ಪಿಡಿಐಟಿಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಈ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆಯುತ್ತಿದ್ದು ಇದೊಂದು ದಾಖಲೆಯಾದಗಿದೆ. ರಾಜ್ಯದ ಗುಲ್ಬರ್ಗಾ ವಿಭಾಗದಿಂದ ಪ್ರಶಸ್ತಿ ಗಳಿಸಿದ ಏಕೈಕ ಕಾಲೇಜು ಪಿಡಿಐಟಿಯಾಗಿದೆ ಎಂಬುದು ಮತ್ತೊಂದು ಹೆಗ್ಗಳಿಕೆಯಾಗಿದೆ.
thanks for sharing this here sir. i can't read the report, but thanks all the same.
ReplyDelete