Wednesday, December 12, 2012

12:12:12 Go Green


ಅಪರೂಪದ 12-12-12 ದಿನಾಂಕವನ್ನು ಸ್ಥಳೀಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಏ. ವಿಭಾಗದವರು 'ಗೋ ಗ್ರೀನ್' (ಹಸಿರಿನೆಡೆಗೆ ನಮ್ಮ ನಡಿಗೆ) ದಿನವನ್ನಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಹಸಿರು ಗಿಡವನ್ನು ನೆಡಲಾಯಿತು. ಪ್ರಾಂಶುಪಾಲರಾದ ಪಾರ್ವತಿ ಕಡ್ಲಿ, ಪ್ರೊ.ಎಸ್.ಎಂ.ಶಶಿಧರ್ ಪ್ರೊ.ವಸಂತಮ್ಮ, ಪ್ರೊ.ಚಂದ್ರಶೇಖರ್, ಪ್ರೊ.ಪ್ರಮೋದ್, ಪ್ರೊ.ರವಿ ಮುಂತಾದವರು ಉಪಸ್ಥಿತರಿದ್ದರು. ಹಸಿರಿನ ಮಹತ್ವ, ವಿದ್ಯುತ್ ಹಾಗೂ ಇಂಧನಗಳ ಮಿತ ಬಳಕೆಯ ಬಗ್ಗೆ ಮಾಹಿತಿ ನೀಡಲಾಯಿತು.

 

No comments:

Post a Comment