‘ಡುಂಡಿರಾಜ್ ರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ
ಪ್ರೊ.ಎಸ್.ಎಂ.ಶಶಿಧರ್ ಅವರು ಸಭಿಕರಾಗಿ ಭಾಗವಹಿಸಿ ಸ್ಥಳದಲ್ಲೇ ಡುಂಡಿರಾಜ್ ಅವರ ಬಗ್ಗೆ
ಹನಿಗವಿತೆಯೊಂದನ್ನು ರಚಿಸಿ ವಾಚಿಸಿದರು.
ಹನಿಲೋಕದ ಡುಂಡಿ;
ಪ್ರತಿಭೆಯಿಲ್ಲಿ ದಂಡಿ ದಂಡಿ
ಅಕ್ಷರಗಳಿಲ್ಲಿ ಪಾದರಸ;
ಸವಿ ಸವಿ ಮಸಾಲ ದೋಸ!
|
Dundi of Hani world
Talent in abundance!
Words flow like mercury
Relish like masala dosa!
|
|||||
ಕವಿತೆಗಳ ತುಂಬಾ
ಪ್ರಾಸ, ಪಂಚು, ಪನ್ನು,
ಅರಿವು ತುಂಬುವ
ಮಿಂಚು, ಪಿಂಚು, ಪಿನ್ನು!
|
Poetry packed with
Rhyme, Punch and Pun,
enlighten us through
pinch and pin!
|
|||||
ಕನ್ನಡಕ್ಕೊಬ್ಬರೇ
ಡಾಕ್ಟರ್ ರಾಜ್;
ಹನಿಗನ್ನಡಕ್ಕೊಬ್ಬರೇ
ಡುಂಡಿರಾಜ್!
-ಎಸ್.ಎಂ.ಶಶಿಧರ್
|
For Kannada one
and only Dr.Raj;
For Hanikannada
one and only Dundiraj!
-S.M.Shashidhar
(Translated from Kannada)
|
No comments:
Post a Comment