Thursday, April 12, 2012

WONDERS-2012

ಪ್ರೌಧದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಕಾಂಪ್ಯೂಟರ್ ಸೈನ್ಸ್ ವಿಭಾಗವು ಆಯೋಜಿಸಿದ್ದ 2 ದಿನಗಳ ರಾಜ್ಯ  ಮಟ್ಟದ ತಾಂತ್ರಿಕ ಮೇಳ ವಂಡರ್ಸ್-2012 ಕಾರ್ಯಕ್ರಮವನ್ನು ವೀ.ವಿ. ಸಂಘದ ಗೌರವ ಕಾರ್ಯದರ್ಶಿ ಶ್ರೀ ಕೆ.ಎಂ.ಗುರುಸಿದ್ಧಸ್ವಾಮಿ ಉಧ್ಘಾಟಿಸಿದರು. ವೀ.ವಿ. ಸಂಘದ ಅಧ್ಯಕ್ಶರಾದ ಶ್ರೀಅಲ್ಲಂ ಗುರುಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ವೀ.ವಿ. ಸಂಘದ ಜಂಟಿ ಕಾರ್ಯದರ್ಶಿ ನೇಪಾಕ್ಷಪ್ಪ, ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿಯ ಅಧ್ಯಕ್ಷರಾದ   ಶ್ರೀ ಅರವಿ ಬಸವನ ಗೌಡ,  ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿಯ ಹಿಂದಿನ  ಅಧ್ಯಕ್ಷರಾದ ಶ್ರೀ ಬಿಡ್ಡಪ್ಪನವರು ಭಾಗವಹಿಸಿದ್ದರು. ವಿಪ್ರೋ ಮಿಷನ್ -ಟೆನ್ ಎ‍‍ಕ್ಸ್ ನ ಮುಖ್ಯಸ್ಥ ಶ್ರೀ ನಾಗಾರ್ಜುನ ಸಾಗಿನೇನಿ ಸಮಾರಂಭದ ಮುಖ್ಯ ಭಾಷಣ ಮಾಡಿದರು.




Praudhadevaraya  Institute of Technology, Dept of Computer Science & Engg, organized 2 days  State level Technical Fest Wonders-12’. Honorary Secretary of the Veerasaiva Vidya Vardhaka Sangha Sri KM Gurusiddha Swamy inaugurated by lighting the lamp.  President of V.V.Sangha Sri Allam Gurubasavaraja, presided over the function. Sri Nepaksappa, joint secretary of the association, the governing body Chairman of Sri Aravi Basavana Gowda, the former Chairman of PDIT Sri Biddappa were also present on the occasion. Head of the Wipro Mission 10X Sri Nagarjuna Sagineni delivered the keynote address in the function.

ಪ್ರಾಜೆಕ್ಟ್ ಪ್ರದರ್ಶನದಲ್ಲಿ ಧಾರವಾಡದ ಎಸ್.ಡಿ.ಎಂ. ಎಂಜಿನೀಯರಿಂಗ್ ಕಾಲೇಜಿನ 
ವಿದ್ಯಾರ್ಥಿಗಳು ಧ್ವನಿ ನಿಯಂತ್ರಿತ ರೋಬೋಟ್ ನೊಂದಿಗೆ.

 ಪಿ.ಡಿ.ಐ.ಟಿ.ಯ ಇ ಅಂಡ್ ಸಿ ವಿಭಾಗದ ೪ನೇ  ಸೆಮೆಸ್ಟೆರ್ ವಿದ್ಯಾರ್ಥಿಗಳು ಸ್ವಯಂ ಚಾಲಿತ ಕೃಷಿ ಪಂಪ್ ಸೆಟ್ ನೊಂದಿಗೆ. ಇದರ ವೆಚ್ಚ ಕೇವಲ ೧೫೦ ರೂಪಾಯಿಯಾಗಿರುತ್ತದೆ.