Wednesday, April 18, 2012

ಪಿ.ಡಿ.ಐ.ಟಿ, ಹೊಸಪೇಟೆ ಪ್ರಥಮ ಸ್ಥಾನ-ಬ್ಯಾಡ್ಮಿಂಟನ್ ಪಂದ್ಯಾವಳಿ


ದಿನಾಂಕ 17.04.2012 ರಂದು ನಡೆದ ಗುಲಬಗ್ರಾ ವಲಯ ಮಟ್ಟದ ಪರುಷರ ಹಾಗೂ ಮಹಿಳೆಯರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ನಡೆಸಿಕೊಟ್ಟಿದ್ದು , ಈ ಪಂದ್ಯದಲ್ಲಿ
 ಪರುಷರ ವಿಭಾಗದಲ್ಲಿ ಪಿ.ಡಿ.ಐ.ಟಿ, ಹೊಸಪೇಟೆ ಪ್ರಥಮ ಸ್ಥಾನ 3 – 0 ನೇರ ಸೆಟ್ಗಳಿಂದ, 
ಪಿ.ಡಿ.ಎ.ಸಿ.ಇ, ಗುಲಬಗ್ರಾ ದ್ವಿತೀಯ ಸ್ಥಾನ, 
ಮಹಿಳೆಯರ ವಿಭಾಗದಲ್ಲಿ ಅರ್.ವೈ.ಎಂ.ಸಿ.ಇ, ಬಳ್ಳಾರಿ ಪ್ರಥಮ ಸ್ಥಾನ 2 - 0 ನೇರ ಸೆಟ್ಗಳಿಂದ,
 ದ್ವಿತೀಯ ಸ್ಥಾನ ಬಿ.ಐ.ಟಿ.ಎಂ, ಬಳ್ಳಾರಿ ಪಡೆದಿರುತ್ತದೆ. 

ಈ ಸಮಾರಂಬಕ್ಕೆ ಪಿ.ಡಿ.ಐ.ಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ. ಅರವಿ ಬಸವನಗೌಡರು, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ಜಾಲಿ ಬಸವರಾಜ್, ಪ್ರಾಚಾಯ್ರರಾದ  ಡಾ: ಪಿ.ಖಗೇಶನ್ ಹಾಗೂ ದೈಹಿಕ ಶಿಕ್ಷಕ ನಿದ್ರೇಶಕರಾದ ಶ್ರೀ.ಕೆ.ಎಸ್.ಮಂಜುನಾಥ ಮತ್ತು ಸಿಬ್ಬಂದಿ ವಗ್ರದವರು ಗೆದ್ದ ಕ್ರೀಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.